ಪ್ರಕಾಶನ :ಇಂದಿರಾ ಪ್ರಕಾಶನ
ಅಪೂರ್ಣ ಜೀವನದ ಒಂದು ಚಿತ್ರವೇ ಸಾಹಿತ್ಯದಲ್ಲಿ ಪೂರ್ಣಕೃತಿ ಎನ್ನುವವರಿಗೆ ‘ಪಾವನ ಗಂಗಾ’ ಒಂದು ರೀತಿಯ ಪೂರ್ಣ ಚಿತ್ರ.
ಜೀವನದ ಮರು ಭೂಮಿಯಲ್ಲಿ ಒಮ್ಮೊಮ್ಮೆ ಹಸಿರು ನೆಲದ ದರ್ಶನವಾಗಿ ಆ ಮಟ್ಟಿಗೆ ಜೀವನದಲ್ಲಿ ನೆಮ್ಮದಿ ಬರುವುದುಂಟು. ಈ ನೆಮ್ಮದಿಯ ಜೀವನದ ಬಳ್ಳಿ ಬಿಟ್ಟ ಹೂ. ಆ ಮಟ್ಟಿಗೆ ಆ ಸಂತೋಷಪೂರ್ಣವಾದುದು. ‘ಪಾವನ ಗಂಗಾ’ದ ಪೂರ್ಣತೆಯ ಅರ್ಥವಿದು.











Be the first to review “ಪಾವನ ಗಂಗಾ / Pavana Ganga”