ಪ್ರಕಾಶನ : ಸಾಹಿತ್ಯ ನಂದನ
ಸ್ತ್ರೀಯರ ಮೇಲೆ ನಡೆಯುತ್ತಿರುವ ಅನ್ಯಾಯ, ಅಕ್ರಮ, ಶೋಷಣೆ, ದೌರ್ಜನ್ಯಗಳನ್ನು ಬಹಿರಂಗಗೊಳಿಸಿ, ಜಮೀನ್ದಾರಿ ಅನಿಷ್ಟ ಪದ್ದತಿಗಳ ಡಂಭಾಚಾರಗಳನ್ನು ಎತ್ತಿ ತೋರಿಸಿ, ಈ ಪರಿಸ್ಥಿತಿಗಳಿಗೆ ಕಾರಣಕಾರರು ಎಂದು ತಮ್ಮ ಕೃತಿಗಳಲ್ಲಿ ವಾಗ್ಬಾಣಗಳನ್ನು ಸಮಾಜಕ್ಕೆ ಗುರಿಯಿಟ್ಟು ಪ್ರಶ್ನಿಸುತ್ತಾರೆ ಶರತ್ಚಂದ್ರ. ಹಾಗಾಗಿಯೇ ಬೆಂಗಾಲೀ ಓದುಗರು ಇವರನ್ನು ಮೆಚ್ಚಿಕೊಂಡಷ್ಟು ಬೇರೆ ಯಾವ ಬೆಂಗಾಲೀ ಲೇಖಕರನ್ನೂ ಮೆಚ್ಚಿಕೊಂಡಿಲ್ಲ.










Be the first to review “ದೇವಾ ದಾಸು / Deva Das”