ಪ್ರಕಾಶನ : ಹೇಮಂತ ಸಾಹಿತ್ಯ
ನಮ್ಮ ಜೀವನ, ಸಂಸ್ಕೃತಿ, ಸಾಹಿತ್ಯ, ರಾಜಕಾರಣ, ಲಲಿತಕಲೆಗಳೆಲ್ಲವೂ ನಮ್ಮ ಪ್ರತಿಭೆಗನುಗುಣವಾಗಿ ನಮ್ಮ ಪರಂಪರೆಯನ್ನು ಮೇಳವಿಸಿಕೊಂಡೇ ಬೆಳೆಯಬೇಕು. ನಮ್ಮ ರಾಷ್ಟ್ರದ ಮೂಲಭೂತ ಶಕ್ತಿಯನ್ನು ಅನುವರ್ತಿಸದ ಸಾಹಿತ್ಯ, ರಾಜಕಾರಣದಿಂದ ನಮ್ಮ ಪ್ರಗತಿ ಸಾಧಿಸುವ ಮಾತು ಕನಸಿನ ಗಂಟು.
ಕಥನ ತಂತ್ರಕ್ಕನುಕೂಲಿಸುವಂತೆ ನೈಜ ಜೀವನದ ಕೆಲವು ಘಟನೆಗಳ ಕಾಲ ವ್ಯತ್ಯಾಸ ಮಾಡಿದ್ದೇನೆ. ವಸ್ತುವಿನ ಐಕ್ಯತೆಗೂ, ರಸಸಿದ್ಧಿಗೂ ಭಂಗ ಬಾರದಿರಲು ಈ ಬಗೆಯ ಮಾರ್ಪಾಟುಗಳನ್ನು ಕಲಾವಿದ ಮಾಡಿಕೊಳ್ಳಬೇಕಾದುದು ಅನಿವಾರ್ಯ.











Be the first to review “ಕನ್ನಡಮ್ಮನ ಗುಡಿಯಲ್ಲಿ ಮತ್ತು ದೀಪಾರಾಧನೆ / Kannadammana Gudiyalli Mattu Deeparadane”