ಪ್ರಕಾಶನ : ಹೇಮಂತ ಸಾಹಿತ್ಯ
ಪಿಹೆಚ್.ಡಿ. ಪದವಿಗಾಗಿ 1954ರಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅರ್ಪಿಸಿದ ಎಂಬ ‘The Karnataka Theatr’ ಪ್ರಬಂಧವನ್ನು ಅದು ಮಾನ್ಯ ಮಾಡಿದ್ದಲ್ಲದೆ, ತನ್ನ ಸಂಶೋಧನ ಪ್ರಕಟನ ಮಾಲಿಕೆಯ ಮೊಟ್ಟ ಮೊದಲ ಗ್ರಂಥವೆಂದು ಪರಿಗಣಿಸಿತು.
ಪರಿವಿಡಿಯಿಂದ
- ನಾಟಕ ರಂಗಭೂಮಿ
- ಕನ್ನಡ ರಂಗಭೂಮಿಯ ಪ್ರಾಚೀನತೆ
- ಜಾನಪದ ರಂಗಭೂಮಿ
- ವೃತ್ತಿ ರಂಗಭೂಮಿ
- ವಿಲಾಸಿ ರಂಗಭೂಮಿ
- ಹಿನ್ನೋಟ ಮುನ್ನೋಟ
- ಸೂಚಕ




Be the first to review “ಕರ್ನಾಟಕ ರಂಗಭೂಮಿ / Karnataka Rangabhoomi”