ಪ್ರಕಾಶನ : ಹೇಮಂತ ಸಾಹಿತ್ಯ
ಪರಿವಿಡಿಯಿಂದ :
ಭಾಷಣಗಳು : (1) ಇಂದಿನ ಜನಜೀವನದಲ್ಲಿ ಕನ್ನಡ
(2) ಸಾಹಿತ್ಯೋತ್ಸವದ ಆರಂಭ ಭಾಷಣ
ಲೇಖನಗಳು-1 : (1) ರನ್ನನ ಪ್ರತಿಪಾದನೆ (2) ಹರಿಶ್ಚಂದ್ರ ಕಾವ್ಯ (3) ಮಲ್ಲಿಕಾರ್ಜುನ – ಒಂದು ಊಹೆ (4) ತತ್ತ್ವಶಾಸ್ತ್ರ ಮತ್ತು ಅದರ ಸಮಸ್ಯೆಗಳು (5) ದೇವೀ ಭಾಗವತ 6) ಮಹಾಭಾರತ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅದರ ಸ್ಥಾನ (7) ಧ್ವನಿ (8) ಸಂಸ್ಕೃತಿ ಮತ್ತು ಶೀಲ (9) ದಿ॥ ಎಂ.ಆರ್. ಶ್ರೀನಿವಾಸ ಮೂರ್ತಿಗಳು (10) ಸಂಬಳಿಕೋಟು (11) ಗದಾಯುದ್ಧ ನಾಟಕ ಮತ್ತು ಅದರ ನಾಯಕ (12) ಕನ್ನಡ ಕವಿವರ್ಯ ಕೆ. ವಿ. ಪುಟ್ಟಪ್ಪನವರು (13) ಅತ್ತಿಗೆ.
ಲೇಖನಗಳು-2 : (1) ಪ್ರಬುದ್ಧ ಕರ್ನಾಟಕದ ಹುಟ್ಟು ಮತ್ತು ಅದರ ಬೆಳವಣಿಗೆ (2) ಕನ್ನಡ ಐತಿಹಾಸಿಕ ಕಾದಂಬರಿಗಳು (3) ಮೈಸೂರು ಚರಿತ್ರೆಯ ಮೇಲಣ ಕಾದಂಬರಿಗಳಿಗೆ ಸಾಮಗ್ರಿಗಳು (4) ಅಲಂಕಾರ ಶಾಸ್ತ್ರದ ಚರಿತ್ರೆ (5) ದಿ॥ ಟಿ.ಎಸ್. ವೆಂಕಣ್ಣಯ್ಯನವರು (6) ಅಭಿನಂದನೆಗಳಿಗೆ ಉತ್ತರ.
ಲೇಖನಗಳು-3 : 1) ಪೂರ್ಣಕಲಾ 2) ವಿಷವೃಕ್ಷ 3) ರತ್ನಾವಳಿ : ಮಿತ್ರ ವಿಂದಾ ಗೋವಿಂದ (4) ಕೆಲವು ಸಣ್ಣ ಕಥೆಗಳು (5) ಕೃಷ್ಣಕಾಂತನ ಉಯಿಲು (6) ವಸಂತ ಕುಸುಮಾಂಜಲಿ (7) ಟೊಳ್ಳುಗಟ್ಟಿ ಅಥವಾ ಮಕ್ಕಳಸ್ಕೂಲ್ ಮನೇಲಲ್ವೇ (8) ಪ್ರಣಯಾವರ್ತ ಅಥವಾ ಚುಂಚು ಕುಮಾರಿ (9) ಸಾಹಿತ್ಯ (10) ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರೆ, (11) ವಿದ್ಯಾರಣ್ಯ ವಿಜಯ (12) ಅರುಣ, ಕಮಲ.
ಲೇಖನಗಳು-4 : (1) ಪ್ರಬುದ್ಧ ಕರ್ನಾಟಕ ಮತ್ತು ಸಾಹಿತ್ಯ (2) ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಕನ್ನಡ (3) ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ಆರ್. ನರಸಿಂಹಾ ಚಾರ್ಯರು. 4) ದೇಶಭಾಷೆಯಲ್ಲಿ ಪಾಠ ಪ್ರವಚನ (5) ಪುಸ್ತಕ ಬಂಡಾರಗಳು ಮತ್ತು ಮೈಸೂರು (6) ಕನ್ನಡಕ್ಕೆ ಪ್ರೋತ್ಸಾಹ ಬಹುಮಾನ (7) ಮ.ಎಚ್.ವಿ. ವರದರಾಜಯ್ಯಂಗಾರ್ಯರಿಗೆ ಅಭಿನಂದನೆ (8) ಕನ್ನಡಕ್ಕೆ ಒಂದು ಕೀರೀಟ (9) ಶ್ರೇಯಾಂಸಿ ಬಹು ವಿಘ್ನಾನಿ (10) ನಮ್ಮ ದೇಶದಲ್ಲಿ ಸಂಸ್ಕೃತದ ಸ್ಥಿತಿ (13) ಅರ್ಧನರೀಶ್ವರ ಚಿತ್ರ (14) ಶ್ರೀ ಕೃಷ್ಣರಾಜ ರಜತ ಮಹೋತ್ಸವ 15) ಸಮುದ್ರದ ನೆಂಟು ಉಪ್ಪಿಗೆ ಬಡತನ (16) ಮಿ.ಲೂಯಿ ರೈಸ್ (17) ಕಥೆ ಬರೆಯುವವರಿಗೆ ಒಂದು ಮಾತು. (18) ಮೈಸೂರು ಮತ್ತು ಕನ್ನಡ (19) ಅಶ್ವತ್ಥಾಮನ್ (20) ಕೀರ್ತನೆಗಳಲ್ಲಿ ಸಾಹಿತ್ಯ ಗುಗ, (21) ಕನ್ನಡ ಮಾತು ಒಂದಾಗಬೇಕು – ಶುದ್ಧವಾಗಿರಬೇಕು. (22) ಗಾನ ವಿಶಾರದ ಬಿ. ಕೃಷ್ಣಪ್ಪನವರ ಸಂಗೀತ (23) ಈಗಿನ ಯುವಕ ವಿದ್ಯಾಥಿಗಳು (24) ಕನ್ನಡದ ಮನೆಯಲ್ಲಿ ಕನ್ನಡಕ್ಕೆ ಸ್ಥಾನ (25) ಶ್ರೀ ಗೊಮ್ಮಟೇಶ್ವರ ಸ್ವಾಮಿ (26) ಕೀರ್ತಿಶೇಷರಾದ ಶ್ರೀಮನ್ನಾಲ್ವಡಿ ಕೃಷ್ಣರಾಜ ವೊಡೆಯರ ಬಹದ್ದೂರ್ ಮಹಾಪ್ರಭುಗಳು (27) ಶುಭಾಶಂಸನ (28) ಕನ್ನಡದ ಕೆಲಸಗಳಿಗೆ ಜನ, ಧನ, ಅಭಿಮಾನ (29) ಕೀರ್ತಿ ಶೇಷರಾದ ಶ್ರೀ ರವೀಂದ್ರನಾಥ ಠಾಕೂರರು (30) ರಾಜಸೇನಾಸಕ್ತ ಶ್ರೀ ಬಿ.ಎಂ. ಶ್ರೀಕಂಠಯ್ಯ (31) ಕನ್ನಡಕ್ಕೆ ಒಂದು ಗುಡಿ (32) ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕನ್ನಡ ಮಾಧ್ಯಮ.










Be the first to review “ಭಾಷಣ ಮತ್ತು ಲೇಖನಗಳು / Bashana Mattu Lekanagalu”