ಹೊಸ ಹುಟ್ಟು, ಕರ್ನಾಟಕದ ಹಿತ ಚಿಂತನೆ, ಚಿತ್ರಕಲೆ, ನಾಟಕಕಲೆ / Hosahuttu, Karnatakada, Hitha Chinthane, Chitrakale, Natakakale

220.00

ಲೇ.: ಅ.ನ.ಕೃ. | A Na Krishnaraya

ಎರಡನೇ ಮುದ್ರಣ : 2017

ಪುಟಗಳು : ಡೆಮಿ 1/8, 316

 

 

ಪ್ರಕಾಶನ : ಹೇಮಂತ ಸಾಹಿತ್ಯ

ಹೊಸಹುಟ್ಟು : (1) ಸರಸ್ವತಿ ಉತ್ಸವ (2) ಜಾಗೃತ ಏಶಿಯಾ ಖಂಡ (3) ಎಚ್ಚೆತ್ತ ಭಾರತ (4) ಭಾರತ ಮಹಿಳೆಯರ ಬಂಧ ವಿಮೋಚನೆ (5) ನಮ್ಮ ತರುಣರು (6) ಶ್ರೀ ಕೃಷ್ಣದೇವರಾಯ (7) ಕೋಮಿನ್ ಟಂಗ್ (8) ಚೀನಾ ಭಾಷೆ (9) ಹಿಂದೂ ಸ್ಥಾನದ ಸುಲಿಗೆ (10) ಗಾಂಧೀಜಿ (11) ಚಿತ್ತರಂಜನ ದಾಸ್ (12) ವಿದ್ಯೆಯ ಕೀಲಕ (13) ಸಂಸಾರದಲ್ಲಿ ಸುಖವಿಲ್ಲ (14) ಪುರುಷ ಧರ್ಮ (15) ನಮ್ಮ ಸಾಹಿತ್ಯದಲ್ಲಿ ನವಚೇತನ, ವರಿಶಿಷ್ಟ.

ಕರ್ನಾಟಕದ ಹಿತಚಿಂತನೆ : (1) ಕರ್ನಾಟಕ ಪ್ರಾಂತ್ಯ ನಿಯೋಜನೆ (2) ಕರ್ನಾಟಕಕ್ಕೆ ದುಡಿವ ನಾಯಕರು (3) ಕನ್ನಡ ನಾಡಿನ ಮೇಲೆ ಆಂಧ್ರರ ದಾಳಿ (1)  (4) (2) (5) (3) ಅಧ್ಯಾಯಗಳಲ್ಲಿ, (6) ಮಹಿಳೆಯರ ಪ್ರಗತಿ (7) ನಮಗೆ ಬೇಕು ನಜೀವ ಸಂಗೀತ, (8) ಕನ್ನಡ ಸಂಗೀತ ಕಛೇರಿ, (9) ಕರ್ನಾಟಕದಲ್ಲಿ ರಾಷ್ಟ್ರೀಯ ರಂಗಭೂಮಿ (10) ನಾಟಕ ಮತ್ತು ನಗರ ಸಭೆಗಳು (11) ಶಿವಗಂಗೆ, (12) ಬೇಲೂರು (13) ಕನ್ನಡ ನಾಡಿನಲ್ಲಿ ಚಿತ್ರಕಲೆ (14) ಕಲೆಯ ಗುರಿ (15) ಸಾಹಿತಿಯ ಲಕ್ಷ್ಯ.

ಚಿತ್ರಕಲೆ : (1) ಭಾರತೀಯ ಚಿತ್ರಕಲೆಯ ಸಂಕ್ಷಿಪ್ತ ಇತಿಹಾಸ (2) ಭಾರತೀಯ ಚಿತ್ರಕಲೆಯ ವಿಕಾಸ (3) ಅಜಂತಾದ ಕಲೆ (4) ಅಜಂತಾ ಚಿತ್ರಕಲೆ (5) ನಿಗೂಢ ಚಿತ್ರಕಲೆ (6) ದೇವಿ ಪ್ರಸಾದ ರಾಯ್ ಚೌಧರಿ (7) ರಾಗ ಮಾಲಾ ಚಿತ್ರಗಳು (8) ಲಲಿತ ಕಲೆಗಳು (9) ಸಂಸ್ಕೃತಿ ಮತ್ತು ಲಲಿತ ಕಲೆಗಳು.

ನಾಟಕ ಕಲೆ : (1) ನಾಟಕ (2) ನಾಟಕ ಹುಟ್ಟಿತು (3) ಕರ್ನಾಟಕ ರಂಗಭೂಮಿಯ ಸುಧಾರಣೆ  (4) ಕರ್ನಾಟಕ ಅಭಿನಯಗಾರರಲ್ಲಿ ಆಗಬೇಕಾದ ಸುಧಾರಣೆಗಳು (5) ಕನ್ನಡ ರಂಗಭೂಮಿಯ ಆಗುಹೋಗುಗಳು (6) ಕಳೆದ ಕನ್ನಡ ನಾಟಕ (7) ವಿನೋದವೆಂದರೇನು? (8) ವಿನೋದಾಭಿನಯಗಾರ (9) ಓಬೆರಾಮೆರಗ್ ರಂಗಭೂಮಿ (10) ವಂಗೀಯ ರಂಗಭೂಮಿ (11) ರಾಷ್ಟ್ರೀಯ ರಂಗಭೂಮಿ  (12) ನಾಟಕದಲ್ಲಿ ಸಂಗೀತವಿರಬೇಕೆ? (13) ನಾಟಕ ಮತ್ತು ನಗರ ಸಭೆ.

Weight 0.200 kg
book-author

Customer Reviews

There are no reviews yet.

Be the first to review “ಹೊಸ ಹುಟ್ಟು, ಕರ್ನಾಟಕದ ಹಿತ ಚಿಂತನೆ, ಚಿತ್ರಕಲೆ, ನಾಟಕಕಲೆ / Hosahuttu, Karnatakada, Hitha Chinthane, Chitrakale, Natakakale”

Your email address will not be published. Required fields are marked *