ಪ್ರಕಾಶನ : ಹೇಮಂತ ಸಾಹಿತ್ಯ
ಡಾ|| ಸಾಲಗಮೆ ವೆಂಕಟಸುಬ್ಬಯ್ಯ ರಂಗಣ್ಣನವರು ಹುಟ್ಟಿದ್ದು 1898ರಲ್ಲಿ. ಇವರ ಶೈಲಿಯ ಮೂರು ಸಂಪುಟಗಳು, ‘ಕಾಳಿದಾಸನ ನಾಟಕಗಳ ವಿಮರ್ಶೆ’ ಹೊನ್ನಶೂಲ ಮೊದಲಾದವು ಶ್ರೇಷ್ಠ ಮಟ್ಟದ ವಿಮರ್ಶೆಗಳು. ಪ್ರಸ್ತುತ ಈ ಮೂರು ನಾಟಕಗಳ ವಿಮರ್ಶೆ.
- ಮಾಲವಿಕಾಗ್ನಿ ಮಿತ್ರ ನಾಟಕದ ವಿಮರ್ಶೆ
- ವಿಕ್ರಮೋರ್ವಶೀಯ ನಾಟಕದ ವಿಮರ್ಶೆ
- ಶಾಕುಂತಲ ನಾಟಕದ ವಿಮರ್ಶೆ











Be the first to review “ಕಾಳಿದಾಸನ ನಾಟಕಗಳ ವಿಮರ್ಶೆ / Kalidasana Natakagala Vimarshe”