ಇಂದು – ನಾಳೆಗಳ ನಡುವೆ / Indu – Nalegala Naduve

140.00

ಲೇ.: ಶೂದ್ರ ಶ್ರೀನಿವಾಸ್ | Shudra Srinivas

ಪ್ರಥಮ ಮುದ್ರಣ : 2018

ಪುಟಗಳು : ಡೆಮಿ 1/8, 184

 

 

ಪ್ರಕಾಶನ : ಹೇಮಂತ ಸಾಹಿತ್ಯ

ಕೋಮವಾದ, ಜಾತೀಯತೆ, ಭಾಷಾಂಧತೆ, ಗಡಿತಂಟೆಗಳು, ಅಧಿಕಾರದಾಹ, ಅಸಹನೆ, ಸ್ವಯಂ ಪ್ರದರ್ಶನ ನಾರ್ಶಿಸಸ್‌ತನ ಮೊದಲಾದ ನಮ್ಮ ನಡುವಣ ವ್ಯಕ್ತಿ ಕೇಂದ್ರಿತ ಮತ್ತು ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ಕಳಕಳಿಪೂರ್ಣ ಬರಹಗಳು ಇಲ್ಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೃಷ್ಟಿಕೋನಗಳು ರೂಪಗೊಳ್ಳಬೇಕಾಗಿರುವ ಬಗೆ, ವ್ಯಕ್ತಿಯೊಬ್ಬ ತಪ್ಪು ಮಾಡಿದರೆ ಉಂಟಾಗಬೇಕಾದ ಪಾಪಪ್ರಜ್ಞೆ, ನಮ್ಮಲ್ಲಿರಬೇಕಾದ ಇನ್ನೊಬ್ಬರ ದುಃಖಕ್ಕೆ ಮಿಡಿಯುವ ಹೃದಯವಂತಿಕೆ ಇತ್ಯಾದಿ ವ್ಯಕ್ತಿತ್ವ ನಿರ್ಮಾಣದ ನೆಲೆಯ ಹಲವಾರು ಸಲಹೆ ಸೂಚನೆಗಳು ಇಲ್ಲಿ ಬರಹಗಳಲ್ಲಿವೆ.

Customer Reviews

There are no reviews yet.

Be the first to review “ಇಂದು – ನಾಳೆಗಳ ನಡುವೆ / Indu – Nalegala Naduve”

Your email address will not be published. Required fields are marked *