ಪ್ರಕಾಶನ : ಹೇಮಂತ ಸಾಹಿತ್ಯ
ಕರ್ನಾಟಕ ನಾಗರಿಕರ ಸೇವಾ ಖಾತ್ರಿ ಅಧಿನಿಯಮ – 2011 ಮತ್ತು 2012.
ಜೆ.ಎಮ್. ರಾಜಶೇಖರ ಅವರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಷ್ಟೇ ಅಲ್ಲ, ಸಮಾಜಮುಖಿ ಶಕ್ತಿ. ಇವರ ವಿಚಾರ ಲಹರಿ, ಇವರ ಕನಸುಗಳು ತುಂಬಾ ಸರಳ-ಸಹಜ ಅಷ್ಟೇ ವಾಸ್ತವ.
– ಇಂದು-ನಾಳೆ ಇನ್ನಿಲ್ಲ ; ಹೇಳಿದ ಸಮಯ (ದಿನ) ತಪ್ಪೊಲ್ಲ
– 50 ಇಲಾಖೆಗಳು ; 669 ಸೇವೆಗಳು
– ಅಂಚೆ ಇಲಾಖೆ ಮೂಲಕ ಸಕಾಲ ಅರ್ಜಿ ಸೇವೆ
– ಕರ್ತವ್ಯವೇ ದೇವರು ನೌಕರರ ವಾಗ್ದಾನ











Be the first to review “ಸಕಾಲ / Sakaala”