ಪ್ರಕಾಶನ : ಇಂದಿರಾ ಪ್ರಕಾಶನ
ವಿಶ್ವದ ಇತಿಹಾಸದಲ್ಲಿ ಜಾಗತಿಕ ಪರಿವರ್ತನೆಗೆ ಕಾರಣರಾದ ಮಹಾವ್ಯಕ್ತಿಗಳಲ್ಲಿ ಗಾಂಧೀಜಿ ಅಗ್ರಗಣ್ಯರಾಗಿದ್ದಾರೆ. ಜಗತ್ತು ಅವರನ್ನು ಶತಮಾನ ಪುರುಷ ಎಂದು ಸಾರಿದೆ. ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರ ಬದುಕಿನ ದಿವ್ಯ ಮಂತ್ರಗಳಾಗಿದ್ದವು. ಅವುಗಳಿಂದಲೇ ಬಲಿಷ್ಠ ಸಾಮ್ರಾಜ್ಯವೊಂದನ್ನು ಕರಗಿಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.
ಪಂಡಿತ್ ಜವಹರಲಾಲ್ ನೆಹರುರವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ನವಭಾರತ ನಿರ್ಮಾಣದಲ್ಲಿಯೂ ಪ್ರಮುಖ ಪಾತ್ರವಹಿಸಿ ವಿಶ್ವದ ಇತಿಹಾಸದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ತಂದುಕೊಟ್ಟರು. ಪ್ರಧಾನ ಮಂತ್ರಿಯಾಗಿ ಭಾರತವನ್ನು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಡೆಸಿದರು.











Be the first to review “ಮಹಾತ್ಮಗಾಂಧಿ ಮತ್ತು ಜವಾಹರಲಾಲ್ ನೆಹರು / Mahatma Gandhi Mattu Jawahar lal nehru”