ಪ್ರಕಾಶನ : ಸಾಹಿತ್ಯನಂದನ
ಸಾಹಿತ್ಯ ಪ್ರಭೇದವು ಜೀವನ ಸಂಪರ್ಕದಿಂದಲೇ ಬೆಳೆಯ ಬೇಕಾಗಿರುವುದರಿಂದಲೂ, ಮಾನವನ ಜೀವನದಲ್ಲಿ ವಿವಿಧತೆಯ ಹಾಸು ಹೊಕ್ಕಾಗಿರುವುದರಿಂದಲೂ ವೈವಿಧ್ಯವು ಕಾದಂಬರಿಯ ಜೀವ ಜೀವಾಳವಾಗಿರುವುದರಿಂದ ಕಂಗೊಳಿಸುವುದು. ಇದರಲ್ಲಿ ಒಂದು ಜೀವಿಯ ಜೀವಮಾನದಲ್ಲಿಯ ಕೆಲವು ಸಮಸ್ಯೆಗಳ ಚರ್ಚೆ ನಡೆಯಬಹುದು. ಇಲ್ಲವೆ ಒಂದು ಜೀವನದ ಸಮಗ್ರ ಚಿತ್ರವೇ ರೂಪುಗೊಂಡು ಅರಳಬಹುದು. ಕಥೆಯ ಪರಿಸರವು ವಿಸ್ತಾರವಾಗಿದ್ದರೆ ಅದು ಒಂದು ತಲೆಮಾರಿನಲ್ಲಿಯೇ ಮುಗಿಯದೆ ಮೂರು ನಾಲ್ಕು ತಲೆಮಾರುಗಳಲ್ಲಿಯೂ ಬಳಸಿ ನಿಲ್ಲಬಹುದು.










Be the first to review “ಹಬ್ಬಿದ ಬಳ್ಳಿ / Habbida Balli”