ಪ್ರಕಾಶನ :ಸಾಹಿತ್ಯ ನಂದನ
ಈ ಕಾದಂಬರಿಯಲ್ಲಿ ಬರುವ ಘಟನೆಗಳು ಸ್ವಯಂ ಸತ್ವಪೂರ್ಣಗಳಾಗಿವೆ. ಇಲ್ಲಿ ಜೀವನದ ಅರಿಕೆ ಇದೆ. ಅರಿಕೆ ಜೀವನಕ್ಕೊಂದು ಎಚ್ಚರ. ವಿಮರ್ಶೆಯ ರೀತಿ ಇದಕ್ಕೆ ಅನ್ವಯಿಸುವುದಿಲ್ಲ. ಒಂದು ಮಧುರ, ಇನ್ನೊಂದು ಕಟೋರ. ಅರಿಕೆಯಲ್ಲಿ ವಿಮರ್ಶೆ ಸದಾ ಜಾಗೃತವಾಗಿರುತ್ತದೆ. ವಿಮರ್ಶೆ ಕೂಡ ಅರಿಕೆಯ ಪರಿಣಾಮವೇ ಆಗಿದೆ. ಆದುದರಿಂದ ಅರಿಕೆಯುಳ್ಳ ವಿಮರ್ಶೆ ಜೀವನಕ್ಕೊಂದು ಸ್ಫೂರ್ತಿ. ಇದುವೇ ಜೀವನದ ರೀತಿ.










Be the first to review “ಸವಿತಾ ಸತ್ಯವತಿ / Savitha Sathyavathi”