ಹೊಸ ಹಗಲು / Hosa Hagalu

120.00

ಲೇ: ತ.ರಾ.ಸು. | Ta Ra Su

ನಾಲ್ಕನೆ ಮುದ್ರಣ : 2020

ಪುಟಗಳು : ಡೆಮಿ 1/8 160

 

 

ಪ್ರಕಾಶನ :

ಹೇಮಂತ ಸಾಹಿತ್ಯ

ಈ ಕಾದಂಬರಿಯ ನಾಯಕನಾದ ಭರಮಣ್ಣನಾಯಕ ಚಿತ್ರದುರ್ಗದ ಇತಿಹಾಸದಲ್ಲೇ ಅತ್ಯಂತ ಭವ್ಯವಾದ ವ್ಯಕ್ತಿ. ಚಿತ್ರದುರ್ಗದ ಕೀರ್ತಿಯನ್ನು ಹಿರಿಮೆಯ ಶಿಖರಕ್ಕೆ ಏರಿಸಿದಾತ; ಅದು ಕೀರ್ತಿಯ ಕಾಲವೂ ಅಹುದು; ಸಾಲು ಕಾಳಗಗಳ ಕಾಲವೂ ಅಹುದು. ಆದರೆ ಆತನ ಬಾಳು ಬರೀ ಕಾಳಗಕ್ಕೆ ಮೀಸಲಾಗದೆ, ಚಿತ್ರದುರ್ಗ ಜಿಲ್ಲೆಯ ಹತ್ತಾರು ದೊಡ್ಡ ಕೆರೆಗಳು, ಇಪ್ಪತ್ತು-ಮೂವತ್ತು ಸಣ್ಣ ಕೆರೆಗಳು ಚಿತ್ರದುರ್ಗದ ಹಲವಾರು ಭವ್ಯ ಮಂದಿರಗಳು ಆತನ ಕೀರ್ತಿಗೆ ಸ್ಮಾರಕವಾಗಿವೆ.

Weight 0.100 kg
book-author

Customer Reviews

There are no reviews yet.

Be the first to review “ಹೊಸ ಹಗಲು / Hosa Hagalu”

Your email address will not be published. Required fields are marked *