ಅಭಿಯಾನ / Abhiyana

100.00

ಕನ್ನಡಕ್ಕೆ : ಎಂ. ವಿ. ನಾಗರಾಜರಾವ್ | MV Nagaraj Rao

ದ್ವಿತೀಯ ಮುದ್ರಣ : 2011

ಪುಟಗಳು : ಡೆಮಿ 1/8 160

ಪ್ರಕಾಶನ : ಹೇಮಂತ ಸಾಹಿತ್ಯ

1971ರಲ್ಲಿ ಜರುಗಿದ ಬಾಂಗ್ಲಾ ದೇಶದ ಸ್ವಾತಂತ್ರ್ಯ ಹೋರಾಟ ನರೇಂದ್ರ ಕೋಹಿಲಿಯವರಿಗೆ ರಾಮಾಯಣದ ಕಥೆಯನ್ನು ಹೊಸ ರೀತಿಯಲ್ಲಿ ಚಿಂತಿಸುವಂತೆ ಪ್ರೇರಣೆ ನೀಡಿದೆ. ರಾಷ್ಟ್ರವೊಂದರ ಸ್ವಾತಂತ್ರ್ಯದಾಹ, ರಾಕ್ಷಸೀಯ ದಬ್ಬಾಳಿಕೆ ಹಾಗೂ ಮಾನವೀಯತೆ ಉಳಿಸಲು ಸತ್‌ಶಕ್ತಿಗಳು ನಡೆಸಿದ ಹೋರಾಟದ ಕಥನವೇ ಕೋಹಿಲಿಯವರ ರಾಮಾಯಣದ ಮುಖ್ಯ ಕಥನದ ವಸ್ತುವಾಗಿದೆ.

Customer Reviews

There are no reviews yet.

Be the first to review “ಅಭಿಯಾನ / Abhiyana”

Your email address will not be published. Required fields are marked *