ಸನಾತನ ಸಂಪ್ರದಾಯಗಳು – 3 / Sanathana Sampradayagalu – 3

100.00

ಲೇ: ಪ್ರೊ. ಲಲಿತಾಂಬಾ ಚಂದ್ರಶೇಖರ್ | Prof. Lalithamba Chandrashekar

ಪ್ರಥಮ ಮುದ್ರಣ : 2013

ಪುಟಗಳು : ಡೆಮಿ 1/8, 192

 

 

ಪ್ರಕಾಶನ :  ಹೇಮಂತ ಪ್ರಕಾಶನ

ಪ್ರೊ. ಲಲಿತಾಂಬಾ ಚಂದ್ರಶೇಖರ್‌ರವರು ತಮ್ಮ ಕೆಲವು ಪ್ರಬಂಧಗಳಲ್ಲಿ ದೇವಋಣ, ಪಿತೃಋಣ, ಋಷಿಋಣ ಎಂಬ ಮೂರು ಋಣಗಳ ಮಹತ್ವವೇನು, ಅಷ್ಟಸಿದ್ಧಿಗಳು ಯಾವುವು ಇತ್ಯಾದಿ ತಾತ್ವಿಕ ವಿಷಯಗಳನ್ನು ಚರ್ಚಿಸುವರು. ಹೀಗೆ ಈ ಪ್ರಬಂಧಗಳು ಸಾದಾಚಾರ ಮತ್ತು ಸತ್ಸಂಪ್ರದಾಯಗಳನ್ನು ತಿಳಿದುಕೊಳ್ಳಲು ದಾರೀದೀಪಗಳಾಗಿವೆ. ಈ ಸಣ್ಣ ಹೊತ್ತಿಗೆಯಲ್ಲಿ ಇಂಥ ಅಪೂರ್ವವಾದ ವಿಷಯಗಳನ್ನು ತಿಳಿಸಿದ್ದಕ್ಕೆ ಅವರಿಗೆ ನನ್ನ ಅಭಿನಂದನೆಗಳು.

Customer Reviews

There are no reviews yet.

Be the first to review “ಸನಾತನ ಸಂಪ್ರದಾಯಗಳು – 3 / Sanathana Sampradayagalu – 3”

Your email address will not be published. Required fields are marked *