ಪ್ರಕಾಶನ : ಹೇಮಂತ ಪ್ರಕಾಶನ
ಪ್ರೊ. ಲಲಿತಾಂಬಾ ಚಂದ್ರಶೇಖರ್ರವರು ತಮ್ಮ ಕೆಲವು ಪ್ರಬಂಧಗಳಲ್ಲಿ ದೇವಋಣ, ಪಿತೃಋಣ, ಋಷಿಋಣ ಎಂಬ ಮೂರು ಋಣಗಳ ಮಹತ್ವವೇನು, ಅಷ್ಟಸಿದ್ಧಿಗಳು ಯಾವುವು ಇತ್ಯಾದಿ ತಾತ್ವಿಕ ವಿಷಯಗಳನ್ನು ಚರ್ಚಿಸುವರು. ಹೀಗೆ ಈ ಪ್ರಬಂಧಗಳು ಸಾದಾಚಾರ ಮತ್ತು ಸತ್ಸಂಪ್ರದಾಯಗಳನ್ನು ತಿಳಿದುಕೊಳ್ಳಲು ದಾರೀದೀಪಗಳಾಗಿವೆ. ಈ ಸಣ್ಣ ಹೊತ್ತಿಗೆಯಲ್ಲಿ ಇಂಥ ಅಪೂರ್ವವಾದ ವಿಷಯಗಳನ್ನು ತಿಳಿಸಿದ್ದಕ್ಕೆ ಅವರಿಗೆ ನನ್ನ ಅಭಿನಂದನೆಗಳು.











Be the first to review “ಸನಾತನ ಸಂಪ್ರದಾಯಗಳು – 3 / Sanathana Sampradayagalu – 3”