ಪ್ರಕಾಶನ : ಹೇಮಂತ ಸಾಹಿತ್ಯ
ಶ್ರೀ ಅ.ನ. ಕೃಷ್ಣರಾಯರ ಪಿತಾಮಹರಾದ ಶ್ರೀ ಕೃಷ್ಣಯೋಗಿಗಳು 1901ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿ ರಚಿಸಿ ಮುಗಿಸಿದ ಕನ್ನಡ ಭಗವದ್ಗೀತೆಯಿದು. ಶ್ರೀ ಕೃಷ್ಣಯೋಗಿಗಳು ಸುಮಾರು 300 ಪದಗಳಲ್ಲಿ ಇಡೀ ಗೀತೆಯ ಸಾರವನ್ನು ಸುಲಭವಾಗಿಯೂ ಲಲಿತವಾಗಿಯೂ ಸಂಗ್ರಹಿಸಿರುವರು.
₹105.00
ಲೇ. : ಅ.ನ.ಕೃ. | A Na Krishnaraya
ಮೂರನೇ ಮುದ್ರಣ : 2020
ಪುಟಗಳು : ಡೆಮಿ 1/8, 148
ಪ್ರಕಾಶನ : ಹೇಮಂತ ಸಾಹಿತ್ಯ
ಶ್ರೀ ಅ.ನ. ಕೃಷ್ಣರಾಯರ ಪಿತಾಮಹರಾದ ಶ್ರೀ ಕೃಷ್ಣಯೋಗಿಗಳು 1901ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿ ರಚಿಸಿ ಮುಗಿಸಿದ ಕನ್ನಡ ಭಗವದ್ಗೀತೆಯಿದು. ಶ್ರೀ ಕೃಷ್ಣಯೋಗಿಗಳು ಸುಮಾರು 300 ಪದಗಳಲ್ಲಿ ಇಡೀ ಗೀತೆಯ ಸಾರವನ್ನು ಸುಲಭವಾಗಿಯೂ ಲಲಿತವಾಗಿಯೂ ಸಂಗ್ರಹಿಸಿರುವರು.
| Weight | 0.150 kg |
|---|---|
| book-author |
There are no reviews yet.
Select at least 2 products
to compare
Be the first to review “ಭಗವದ್ಗೀತಾರ್ಥಸಾರ / Bagavadgeetharthasara”