ಪ್ರಕಾಶನ : ಹೇಮಂತ ಸಾಹಿತ್ಯ
‘ಶ್ರೀ ಶಿವಾರ್ಪಣಂ’ ಗ್ರಂಥದಲ್ಲಿ ಪರಮೇಶ್ವರನನ್ನು ನಾಲ್ಕು ಮುಖಗಳಿಂದ ನೋಡುವ ಪ್ರಯತ್ನವನ್ನು ಮಾಡಿದೆ. ‘ಸ್ತೋತ್ರಗಳಲ್ಲಿ ಶಿವದರ್ಶನ’, ‘ಯಜ್ಞದರ್ಶನ’, ‘ಶ್ರೀ ರುದ್ರದರ್ಶನ’ ಹಾಗೂ ‘ಶ್ರೀ ಶಿವಸ್ವರೂಪದರ್ಶನ’ ಎಂಬಿವೇ ಆ ಚತುರ್ಮುಖಗಳು. ಈ ಚತುರ್ಮುಖ ದರ್ಶನದಿಂದ ಉದ್ಬೋಧಗೊಳ್ಳುವ ಸ್ವಸ್ವರೂಪದರ್ಶನವೇ ಐದನೆಯ ಈಶನ ಮುಖ. ಅದರಿಂದಾಗಿ ಇಲ್ಲಿ ಪರಮೇಶ್ವರನ ಪಂಚಮುಖದರ್ಶನವಿದೆಯೆನ್ನಬೇಕು.











Be the first to review “ಶ್ರೀ ಶಿವಾರ್ಪಣಂ / Sri Shivarpanam”