ಯುದ್ಧ / yuddha

100.00

ಕನ್ನಡಕ್ಕೆ : ಎಂ. ವಿ. ನಾಗರಾಜರಾವ್ | MV Nagaraj Rao

ದ್ವಿತೀಯ ಮುದ್ರಣ : 2011

ಪುಟಗಳು : ಡೆಮಿ 1/8 160

 

 

ಪ್ರಕಾಶನ :ಹೇಮಂತ ಸಾಹಿತ್ಯ

ಸ್ವಾತಂತ್ರ್ಯೋತ್ತರ ಭಾರತದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಗತಿಗಳಲ್ಲೂ ಅರ್ಥಪೂರ್ಣ ಚಿತ್ರಣವನ್ನು ಇವರ ಕಾದಂಬರಿಗಳಲ್ಲಿ ಗುರುತಿಸಬಹುದು. ತಮ್ಮ ಆಶಯಗಳ ಅಭಿವ್ಯಕ್ತಿಗೆ ಇವರು ಆರಿಸಿಕೊಂಡ ಕಥಾಹಂದರ ನಮ್ಮ ಪ್ರಾಚೀನ ಮಹಾಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತಗಳೇ ಆಗಿವೆ. ಈ ಮಹಾಕಾವ್ಯಗಳ ಪಾತ್ರಗಳಿಗೆ ವಿನೂತನ ದನಿ ತುಂಬಿದವರು ಶ್ರೀ ಕೋಹಲಿಯವರು.

Customer Reviews

There are no reviews yet.

Be the first to review “ಯುದ್ಧ / yuddha”

Your email address will not be published. Required fields are marked *