ಪ್ರಕಾಶನ : ಹೇಮಂತ ಸಾಹಿತ್ಯ
ಚಿತ್ರದುರ್ಗದ ಇತಿಹಾಸದ ಆಧಾರದ ಮೇಲೆ ರಚಿತವಾದ ಉಳಿದ ಕಾದಂಬರಿಗಳಂತೆ ಇದಕ್ಕೂ ದಿವಂಗತ ಎಂ. ಎಸ್. ಪುಟ್ಟಣ್ಣನವರ ‘ಚಿತ್ರದುರ್ಗದ ಪಾಳೆಯಗಾರರು’ ಮತ್ತು ಚಿತ್ರದುರ್ಗದ ಪಾಳೆಯಗಾರರ ವಂಶಸ್ಥರ ಮನೆಯಲ್ಲಿರುವ ಕೈಬರಹದ ವಂಶ ಚರಿತ್ರೆ ಆಧಾರವಾಗಿದೆ.
ಈ ಕಾದಂಬರಿ ಸಾಕಷ್ಟು ದೀರ್ಘವಾದುದರಿಂದ ಅನಿವಾರ್ಯವಾಗಿ ಇದನ್ನು ಎರಡು ಭಾಗಗಳಳ್ಲಿ ಮುದ್ರಿಸಬೇಕಾಗಿ ಬಂದಿತು. ಈ ತೊಂದರೆಯನ್ನು ಕನ್ನಡ ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ.











Be the first to review “ಕಸ್ತೂರಿ ಕಂಕಣ / Kasturi Kankana”