ಅಂತರ್ಗತ / Antargata

150.00

ಲೇ: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2016

ಪುಟಗಳು : ಡೆಮಿ 1/8, 228

 

 

ಪ್ರಕಾಶನ : ಇಂದಿರಾ ಪ್ರಕಾಶನ

‘Servival of the fittest ಎಂಬ ವಿಜ್ಞಾನಿಯೊಬ್ಬರ ಹೇಳಿಕೆಯಂತೆ ಇಂದಿನ ಸಮಾಜ ನಡೆಯುತ್ತಿದೆ. ತನ್ನ ಉದ್ದೇಶ ತನ್ನ ಸ್ವಾರ್ಥ, ತನ್ನ ಲಾಭ ಎಂದು ವ್ಯಕ್ತಿಗಳು ಮನುಷ್ಯತ್ವವನ್ನೇ ಕಳೆದುಕೊಳ್ಳುತ್ತಿದ್ದಾರೆ. `A criminal is not born’ ‘ಕೊಲೆಗಾರನಾಗೇ ಯಾರೂ ಹುಟ್ಟುವುದಿಲ್ಲ’ ಸನ್ನಿವೇಶ ಅವನನ್ನು ಆ ರೀತಿ ಪರಿವರ್ತನೆಗೊಳಿಸುತ್ತದೆ. ಎಂಬ ನಿದರ್ಶನವನ್ನು ಆಧಾರವಾಗಿಟ್ಟುಕೊಂಡು ನಾನು ಈ ಕಾದಂಬರಿಯನ್ನು ರಚಿಸಿದ್ದೇನೆ.

Customer Reviews

There are no reviews yet.

Be the first to review “ಅಂತರ್ಗತ / Antargata”

Your email address will not be published. Required fields are marked *