ಪ್ರಕಾಶನ :ಇಂದಿರಾ ಪ್ರಕಾಶನ
ಜೀವನದ ಒಂದು ಮಹತಿಯನ್ನು ಸಾಧಿಸಲು ಸಮಗ್ರ ಜೀವನವನ್ನೆ ಗಂಧದ ಕೊರಡಿನಂತೆ ತೇದು ಸುಗಂಧ ಬೀರುವ ಕೆಲವಾರು ವ್ಯಕ್ತಿಗಳ ಆದರ್ಶದಿಂದಲೇ ಈ ನಾಡಿನಲ್ಲಿ ಸಂಸ್ಕೃತಿಯ ಬೆಳಕು ಇನ್ನೂ ಜೀವನ ಮಾರ್ಗದಲ್ಲಿ ದಾರಿ ದೀಪವಾಗಿರುತ್ತದೆ.
ಅಚಲವಾದ ಜೀವನ ನಿಷ್ಠೆಯುಳ್ಳವರು ಹಿಮಗಿರಿಯಂತೆ ಅಚಲರಾಗಿಯೇ ಇರುತ್ತಾರೆ. ಬಿರುಗಾಳಿಯಾಗಲಿ, ಜಂಝಾವಾತವಾಗಲಿ ಅದನ್ನು ಕದಲಿಸಲಾರದು.











Be the first to review “ಕನ್ಯಾಮಣಿ / Kanyamani”