ಪ್ರಕಾಶನ : ಇಂದಿರಾ ಪ್ರಕಾಶನ
ಮಾನವನ ಮನಸ್ಸು. ಮಿದುಳು ನೋಡಲು ಕಿತ್ತಳೆ ಹಣ್ಣಿನ ಗಾತ್ರವಾದರೂ ಅದರ ಒಳ ವೈಶಾಲ್ಯತೆ ಒಂದು ಬ್ರಹ್ಮಾಂಡದಗಲ.
ಕೆಲವರ ಮನಸ್ಸು ಕಸದ ತೊಟ್ಟಿ. ಹಲವರ ಮನಸ್ಸು ಮುತ್ತು, ರತ್ನ, ವಜ್ರ, ವೈಡೂರ್ಯಗಳ ಖಜಾನೆ. ತಮ್ಮ ಸಿರಿ ಸಂಪನ್ನತೆತನ ಬೇರೆಯವರಿಗೆ ತೋರಿಸಲು ಅವರಿಗೆ ಇಷ್ಟವಿರುವುದಿಲ್ಲ. ಮನಸ್ಸುಗಳಲ್ಲಿ ಕೋಟ್ಯಾನು ಕೋಟಿ ವಿಧ!
ಇಲ್ಲಿ ಕೇವಲ ಮೂರು ನಾಲ್ಕು ಮನಸ್ಸುಗಳ ಮಾದರಿ ತೋರಿಸಿದ್ದೇನೆ. ಎಲ್ಲರ ಮನಸ್ಸುಗಳಿಗೂ ಅವರವರ ಮನೋಮಂದಿರದೊಳಗೆ ವಿಹರಿಸಲು ಸರ್ವ ಸ್ವಾತಂತ್ರ್ಯವಿದ್ದರೂ ಬಹಿರಂಗದಲ್ಲಿ ಪ್ರತಿಯೊಬ್ಬ ಮನುಷ್ಯನೂ ತನ್ನ ಪರಿಸರದ ಸಂಪ್ರದಾಯ, ಸಂಸ್ಕೃತಿಗಳಿಗೆ ಸೂತ್ರದ್ಧ.











Be the first to review “ಮನೋಮಂದಿರ / Manomandira”