ತಲ್ಲಣಿಸದಿರು ಮನವೇ / Tallanisadiru Manave

200.00

ಲೇ: ಡಾ|| ಆರತಿ ವೆಂಕಟೇಶ್ | Dr. Arathi Venkatesh

ಎರಡನೇ ಮುದ್ರಣ : 2018

ಪುಟಗಳು : ಡೆಮಿ 1/8, 280

 

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ಮನಸ್ಸೆಂಬುದು ಕನ್ನಡಿಯಂತೆ. ಒಮ್ಮೆ ಒಡೆದುಹೋದರೆ ಅದನ್ನು ಕೂಡಿಸುವುದು ಅಸಾಧ್ಯ! ಬಿರುಕು ಬಿಟ್ಟ ಕನ್ನಡಿಯಲ್ಲಿ ಮತ್ತೆ ಹಿಂದಿನ ಪ್ರತಿಬಿಂಬ ಕಾಣುವುದಿಲ್ಲ. ಹಾಗೆಯೇ ಮನಸ್ಸು ಬಿರುಕು ಬಿಟ್ಟರೆ ಅದರಲ್ಲಿ ಕಾಣಿಸುವ ವ್ಯಕ್ತಿತ್ವ ತೀರಾ ವಿಭಿನ್ನ.

ಇಂಥದೊಂದು ಸಮಸ್ಯೆಯನ್ನು ಕುರಿತು ಬರೆದ ಕಾದಂಬರಿ ‘ತಲ್ಲಣಿಸದಿರು ಮನವೇ’ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತೀರಾ ಭಿನ್ನ ಶೈಲಿಯಲ್ಲಿ ರೂಪುಗೊಂಡ ಈ ಕಥಾವಸ್ತುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಓದುಗರಿಂದ ನನಗೆ ಬಂದ ಪತ್ರಗಳು ಅಪಾರ.

Customer Reviews

There are no reviews yet.

Be the first to review “ತಲ್ಲಣಿಸದಿರು ಮನವೇ / Tallanisadiru Manave”

Your email address will not be published. Required fields are marked *