ತೆರೆದ ಮನಸ್ಸು ಮತ್ತು ಒಪ್ಪಿಕೊಂಡವರು / Terada Manassu Mattu Oppikondavaru

120.00

ಲೇ: ಶ್ರೀನಿವಾಸ ಉಡುಪ | Srinivas Udupa

ದ್ವಿತೀಯ ಮುದ್ರಣ : 2013

ಪುಟಗಳು : ಡೆಮಿ 1/8, 192

 

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

ಅರವತ್ತರ ವಯಸ್ಸಿಗೇ ಸುಮಾರು ನೂರರ ಹತ್ತಿರ ಕೃತಿಗಳನ್ನು ರಚಿಸಿದ ಕೆಲವೇ ಸಾಹಿತಿಗಳಲ್ಲಿ ಶ್ರೀನಿವಾಸ ಉಡುಪರೂ ಒಬ್ಬರು.

‘ಒಲಿದು ಬಂದವಳು’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ‘ಅಮೃತಮಯಿ’ ನಾಟಕಕ್ಕೆ ಆಕಾಶವಾಮಿಯಿಂದ ಪ್ರಥಮ ಬಹುಮಾನ ‘ಅವರು ಭೂತನಾಡನ್ನು ದಾಟಿ ಬಂದವರು’ ಕತೆಗೆ ‘ದೇವರಾಜ ಬಹದ್ದೂರು’ ಪ್ರಶಸ್ತಿ ಪಡೆದ ಉಡುಪರು ಅಂಗವಿಕಲರಾಗಿದ್ದುಕೊಂಡು ಅಂಗವಿಕಲ ಸಮೂಹಕ್ಕೇ ಮಾದರಿಯಾಗಿ ಬದುಕಿದರು.

Customer Reviews

There are no reviews yet.

Be the first to review “ತೆರೆದ ಮನಸ್ಸು ಮತ್ತು ಒಪ್ಪಿಕೊಂಡವರು / Terada Manassu Mattu Oppikondavaru”

Your email address will not be published. Required fields are marked *