ಒಲಿದು ಬಂದವಳು / Olidu Bandavalu

90.00

ಲೇ: ಶ್ರೀನಿವಾಸ ಉಡುಪ | Srinivas Udupa

ದ್ವಿತೀಯ ಮುದ್ರಣ : 2018

ಪುಟಗಳು : ಡೆಮಿ 1/8, 140

 

 

ಪ್ರಕಾಶನ : ಸಾಹಿತ್ಯ ನಂದನ

ಸದರಿ ಕಾದಂಬರಿಯು ಒಬ್ಬ ಪತ್ರಿಕಾ ಸಂಪಾದಕನ ಬದುಕನ್ನು ಚಿತ್ರಿಸುತ್ತಾ ಹೋಗುತ್ತದೆ. ಒಬ್ಬ ಸಂಪಾದಕನು ತನ್ನಲ್ಲಿ ಸಾಕಷ್ಟು ಪ್ರತಿಭೆಯಿದ್ದರೂ ಪತ್ರಿಕಾ ರಂಗದಲ್ಲಿ ಶಾಶ್ವತ ಸ್ಥಾನವನ್ನು ಗಳಿಸಲು ಎಷ್ಟೊಂದು ಏಳು ಬೀಳುಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಉಡುಪರು ತಾವೇ ಅನುಭವಿಸಿದಂತೆ ಚಿತ್ರಿಸುತ್ತಾರೆ. ಜೊತೆ ಜೊತೆಯಲ್ಲಿ ನಮಗೆ ಅಂದಿನ ಕಾಲದ ಮಲೆನಾಡಿನ ಬದುಕು ಎಷ್ಟೊಂದು ಕ್ಲಿಷ್ಟಕರವಾಗಿತ್ತು ಎಂಬ ಚಿತ್ರಣವನ್ನು ಕೂಡ ನೀಡುತ್ತದೆ.

Customer Reviews

There are no reviews yet.

Be the first to review “ಒಲಿದು ಬಂದವಳು / Olidu Bandavalu”

Your email address will not be published. Required fields are marked *