ಪ್ರಕಾಶನ : ಇಂದಿರಾ ಪ್ರಕಾಶನ
ಶ್ರೀಮತಿ ಎಂ. ಕೆ. ಇಂದಿರಾರವರು ನವೋದಯ ಪ್ರಜ್ಞೆಯ ಉತ್ತಮ ಸಾಹಿತಿಗಳು, ಇವರು ಶಿವಮೊಗ್ಗೆ ತೀರ್ಥಹಳ್ಳಿ, ಗಾಜನೂರು, ವರದಳ್ಳಿ ಮೊದಲಾದ ಮಲೆನಾಡಿನ ಪರಿಸರದ ಸೊಗಡಿನ ಭಾಷೆಯಲ್ಲಿ ತುಂಬ ಆಕರ್ಷಕವಾದ ಸಂಭಾಷಣೆಗಳನ್ನು ತಮ್ಮ ಕಾದಂಬರಿಗಳಲ್ಲಿ ಹೆಣೆದು ಬಹು ಜನಪ್ರಿಯವಾಗಿರುವುದಕ್ಕೆ ಇವರ ಕೃತಿಗಳು ಪದೇ ಪದೇ ಮುದ್ರಣವಾಗುತ್ತಿರುವುದೇ ಸಾಕ್ಷಿ.











Be the first to review “ಹೆಣ್ಣಿನ ಆಕಾಂಕ್ಷೆ / Heninna Akankshe”