ಪ್ರಕಾಶನ : ಇಂದಿರಾ ಪ್ರಕಾಶನ
ಬಹುಕಾಲ ನೆನಪಿನಲ್ಲಿ ಉಳಿದುಬಿಡುವ, ಪದೇ ಪದೇ ಓದಬೇಕೆನಿಸುವ, ಅಂತಃಕರಣ ಕಲಕುವ ಪಾತ್ರ ಚಿತ್ರಣ, ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತ ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ – ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ.










Be the first to review “ಮತ್ತೆ ಮಡಲಿಗೆ ಮತ್ತು ಪ್ರಾಯಶ್ಚಿತ್ತ / Matte Madalige Mattu Prayashitha”