ಪ್ರಕಾಶನ : ಓಂ ಶಕ್ತಿ ಪ್ರಕಾಶನ
ಬದುಕಿನಲ್ಲಿ ಬಯಸಿದ್ದೆಲ್ಲಾ ಸಿಗುವ ಹಾಗಿದ್ದರೆ ಭೂಮಿಗಿಂತ ಬೇರೆ ಸ್ವರ್ಗ ಬೇಕಿಲ್ಲ; ಆದರೆ ವಾಸ್ತವತೆ ಹಾಗಿಲ್ಲ. ನಾವು ಬಯಸಿದ್ದು ನಿಲುಕದ ನಕ್ಷತ್ರವಾಗಬಹುದು. ಬಯಸದೇ ಇದ್ದದ್ದು ಬಾಗಿಲಿಗೇ ಬರಬಹುದು. ಕೈಗೆಟುಕುವುದಕ್ಕಿಂತ ಬಾಗಿಲಿಗೆ ಬಂದುದರಲ್ಲಿ ಅಗೋಚರವಾಗಿ ನಮಗೆ ಆಪ್ತವಾದುದು, ಆಪ್ಯಾಯಮಾನ ವಾದುದು. ಸಿಗಬಹುದು. ಆಳಕ್ಕಿಳಿದು ಹುಡುಕಬೇಕಷ್ಟೆ. ಇದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬರೆದ ಕಾದಂಬರಿಯಿದು.










Be the first to review “ಬಯಸದೆ ನೀ ಬಂದೆ / Bayasade Nee Bande”