ಮೋದಿ ಚಾಟಿ / Modi Chati

125.00

ಲೇ.: ಪ್ರೇಮಶೇಖರ | Premashekara

ಪ್ರಥಮ ಮುದ್ರಣ : 2015

ಪುಟಗಳು : ಡೆಮಿ 1/8, 188

 

ಪ್ರಕಾಶನ : ಓಂ ಶಕ್ತಿ ಪ್ರಕಾಶನ

28 ಶೀರ್ಷಿಕೆಗಳಲ್ಲಿ

  1. ಪಶ್ಚಿಮ ಏಶಿಯಾದ ಹೊಸದೊಂದು ರಕ್ತರಂಜಿತ ಪುಟ
  2. “ಟಾಂಕನ್ ಕೊಲ್ಲಿ” ಸುಳ್ಳಿಗೆ ಐವತ್ತು ವರ್ಷ.
  3. ನಾಳಿನ ಪಾಕ್ : ನವಾಜ್ ಶರೀಫ್ ಅಥವಾ ರಹೀಲ್ ಶರೀಫ್
  4. ಟೋಕಿಯೋದಲ್ಲಿ ಮುಗ್ಗರಿಸಿದ ಮೋದಿ ಮ್ಯಾಜಿಕ್
  5. ಒಂಟಿ ಚೀನಾ : ಗಡಿ ಸಮಸ್ಯೆ ಪರಿಹಾರಕ್ಕೆ ಸಮಯವಿದೇನಾ?
  6. ಒಂಡು ಆಳಿದವರಲ್ಲಿ ಒಡಕಿನ ಕಾರ್ಮೋಡ
  7. ಮೋದಿ ಚಾಟಿ : ಕಳಚಿ ಬೀಳುತ್ತಿದೆ ಪಾಕ್ ಮುಖವಾಡ
  8. ವಿದ್ಯಾರ್ಥಿಗಳು ಮತ್ತು ರಾಜಕೀಯ ಬದಲಾವಣೆ : ಹಾಂಗ್‌ಕಾಂಗ್ ನೆಪದಲ್ಲಿ ಒಂದು ಅವಲೋಕನೆ.
  9. ಬರ್ಲಿನ್ ಗೋಡೆ ಉರುಳಿತು, ಬದುಕಿನಲ್ಲಿ ನವಯುಗ ಆರಂಭವಾಯಿತು.
  10. ಇಸ್ಲಾಮಿಕ್ ಸ್ಟೇಟ್ ಬಿಚ್ಚಿಟ್ಟಿರುವ ಮೂರ್ತ ಹಾಗೂ ಅಮೂರ್ತ ವಾಸ್ತವಗಳು.
  11. ಭಾರತ ಮತ್ತು ರಶಿಯಾ : ದ್ವಿಪಕ್ಷೀಯ ಸಂಬಂಧಗಳ ಹಾವು-ಏಣಿಯಾಟ
  12. ಕೂತ ಕೊಂಬೆಯ ಬುಡ ಕಡಿದ ಯೂರೋಪಿಯನ್ ಮುಸ್ಲಿಮರು
  13. ತಾನೇ ಸಾಕಿದ ಗಿಣಿ ಹದ್ದಾಗಿ ಕುಕ್ಕುತ್ತಿದೆ.
  14. ಕಾಫಿ ಪಾಕಿಸ್ತಾನ್ ಗಿ ಇಸ್ಲಾಮಿಕ್ ತಾಲಿಬಾನ್
  15. ವಿವೇಕಾನಂದ ಆಶಯ ಸಾಕಾರವಾಗಿರುವುದು ಇಂಡೋನೇಷಿಯಾದಲ್ಲೆ?
  16. ಇಸ್ಲಾಮಿಕ್ ಭಯೋತ್ಪಾದನೆಯ ಕರಾಳ ಮುಖ
  17. ಮಹಿಂದ ರಾಜಪಕ್ಷ : ಮೋದಿಗೆ ಮೊದಲ ವಿದೇಶಿ ವಿಕೆಟ್
  18. ಮೋದಿ ಗಿ ಜಿನ್ ಪಿಂಗ್
  19. ನಾವು ಯಾರು? ಈ ಭೂಮಿಯಲ್ಲಿ ಏಕಿದ್ದೇವೆ?
  20. ನರಭಕ್ಷಕ ನಾಡಿನಲ್ಲಿ ನಾರೀಪೀಡನೆ
  21. ಪಾಕಿಸ್ತಾನದಲ್ಲಿ ಚೀನೀ ಅಧ್ಯಕ್ಷ ಝಿ ಜಿನ್‌ಪಿಂಗ್
  22. ಬ್ರಿಟಿಷ್ ಚುನಾವಣಾ ಫಲಿತಾಂಶ : ಹರ್ಷದ ನಡುವೆ ಆತಂಕ.
  23. ಭಾರತ -ನೇಪಾಲ ಸಂಬಂಧಗಳು
  24. ಐ.ಎಸ್‌. ಮೂಲ ಯು.ಎಸ್‌. ನಲ್ಲೇ ಒಂದು ಹುಡುಕಾಟ
  25. ಏಕ್ ಮುಸಾಫಿರ್, ಏಕ್ ಹಸೀನಾ – ಹನಿಮೂನ್ ಎಷ್ಟು ದಿನ
  26. ಪಾಕಿಸ್ತಾನ ಪಾಪಸ್ತಾನವಾಗಿ ಬದಲಾದ ಬಗೆ
  27. ಕೊಲ್ಲಿಯಲ್ಲಿ ಭಾರತ : ತಾಳಿದವನು ಬಾಳಿಯಾನು
  28. ತನ್ನಂತೆ ಪರರ ಬಗೆದೊಡೆ ಮೆಕ್ಕಾ ಬಿನ್ನಾಣವಕ್ಕು
Weight 0.200 kg
book-author

Customer Reviews

There are no reviews yet.

Be the first to review “ಮೋದಿ ಚಾಟಿ / Modi Chati”

Your email address will not be published. Required fields are marked *