ಸಾಹಿತ್ಯ ವಿಜ್ಞಾನ ಸಂಕೀರ್ಣ / Sahithya Vijnana Sankeerna

220.00

ಲೇ.: ಡಾ. ನಳಿನಿಮೂರ್ತಿ | Dr. Nalini Murthy

ಎರಡನೇ ಮುದ್ರಣ : 2018

ಪುಟಗಳು : ಡೆಮಿ 1/8, 320

 

 

ಪ್ರಕಾಶನ : ಸಾಹಿತ್ಯ ನಂದನ

ವ್ಯಕ್ತಿ ಬೆಳೆದು ದೊಡ್ಡವನಾದಂತೆ ಯಾವುದೇ ಒಂದರಿಂದ ವಶೀಕೃತನಾಗಿ ಅದರ ಅನುಶೀಲನೆಯನ್ನೇ ತನ್ನ ವೃತ್ತಿಯೆಂದು ಆಯುವುದು ವಾಡಿಕೆ. ಆಗ ಇನ್ನೊಂದು (ಸಾಹಿತ್ಯ ಅಥವಾ ವಿಜ್ಞಾನ) ಹವ್ಯಾಸವಾಗುತ್ತದೆ. ಹೀಗೆ ವಿಜ್ಞಾನಿಗಳ – ಸಾಹಿತಿಗಳ ಬಳಗಗಳು ಕೆನೆಗಟ್ಟುತ್ತವೆ. ತೀರ ವಿರಳವಾಗಿ ಕೆಲವು ಪ್ರತಿಭಾನ್ವಿತರು ಉಭಯ ಪ್ರಕಾರ ಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿ, ನವಶೈಲಿಯ ಪ್ರವರ್ತಕರಾಗುವುದುಂಟು. ಇವರಿಗೆ ‘ವಿಜ್ಞಾನವೆನ್ನೊಡಲು ಸಾಹಿತ್ಯವೆನ್ನುಸಿರು’ ಅಥವಾ ‘ಸಾಹಿತ್ಯವೆನ್ನೊಡಲು’ ವಿಜ್ಞಾನವೆನ್ನುಸಿರು ಆಗಿರುತ್ತದೆ.

Customer Reviews

There are no reviews yet.

Be the first to review “ಸಾಹಿತ್ಯ ವಿಜ್ಞಾನ ಸಂಕೀರ್ಣ / Sahithya Vijnana Sankeerna”

Your email address will not be published. Required fields are marked *