ಸಾಹಿತ್ಯ ಸಿಂದೂರ / Sahitya Sindoora

120.00

ಲೇ.: ಡಾ. ದೊಡ್ಡರಂಗೆಗೌಡ | Dr. Dodda Rangegowda

ಪ್ರಥಮ ಮುದ್ರಣ : 2012

ಪುಟಗಳು : ಡೆಮಿ 1/8, 226

 

 

ಪ್ರಕಾಶನ : ಹೇಮಂತ ಸಾಹಿತ್ಯ

ಇದರಲ್ಲಿ ಸಂಸ್ಕೃತಿಯ ಹಿರಿಮೆ ಇದೆ; ಪ್ರಾದೇಶಿಕ ವೈಲಕ್ಷಣ್ಯದ ಗರಿಮೆ ಇದೆ; ಹಿರಿಯ ಕವಿಗಳ ಸಾಹಿತ್ಯ ಸುಧೆಯ ಸಾಹಿತ್ಯ ಪರಿಚಾರಿಕೆ ಇದೆ; ಅಭಿಜಾತ ಕೃತಿಗಳ ಅವಲೋಕನ ಇದೆ. ಪ್ರಾಚೀನರ ಕಾವ್ಯದರ್ಶನವಿದೆ; ಆಧುನಿಕರ ತನಿತನಿ ವಿಚಾರಧಾರೆ ಇದೆ. ಅನೇಕ ವಿದ್ವಾಂಸರ ವಿಚಾರಧಾರೆಗಳನ್ನುಳ್ಳ ಈ ಕೃತಿ ನಿಮ್ಮ ವೈಯಕ್ತಿಕ ಗ್ರಂಥಾಲಯದಲ್ಲಿರಲು ಸೂಕ್ತವಾದುದಾಗಿದೆ.

SKU: sahitya-sindoora
Category:

Customer Reviews

There are no reviews yet.

Be the first to review “ಸಾಹಿತ್ಯ ಸಿಂದೂರ / Sahitya Sindoora”

Your email address will not be published. Required fields are marked *