ಪ್ರಕಾಶನ : ಹೇಮಂತ ಸಾಹಿತ್ಯ
ಇದರಲ್ಲಿ ಸಂಸ್ಕೃತಿಯ ಹಿರಿಮೆ ಇದೆ; ಪ್ರಾದೇಶಿಕ ವೈಲಕ್ಷಣ್ಯದ ಗರಿಮೆ ಇದೆ; ಹಿರಿಯ ಕವಿಗಳ ಸಾಹಿತ್ಯ ಸುಧೆಯ ಸಾಹಿತ್ಯ ಪರಿಚಾರಿಕೆ ಇದೆ; ಅಭಿಜಾತ ಕೃತಿಗಳ ಅವಲೋಕನ ಇದೆ. ಪ್ರಾಚೀನರ ಕಾವ್ಯದರ್ಶನವಿದೆ; ಆಧುನಿಕರ ತನಿತನಿ ವಿಚಾರಧಾರೆ ಇದೆ. ಅನೇಕ ವಿದ್ವಾಂಸರ ವಿಚಾರಧಾರೆಗಳನ್ನುಳ್ಳ ಈ ಕೃತಿ ನಿಮ್ಮ ವೈಯಕ್ತಿಕ ಗ್ರಂಥಾಲಯದಲ್ಲಿರಲು ಸೂಕ್ತವಾದುದಾಗಿದೆ.







Be the first to review “ಸಾಹಿತ್ಯ ಸಿಂದೂರ / Sahitya Sindoora”