ಪ್ರಕಾಶನ : ಹೇಮಂತ ಸಾಹಿತ್ಯ
ಈ ಕಾದಂಬರಿಯನ್ನು ಓದುವಾಗ ಇದರಲ್ಲಿ ಅಡಗಿರುವ ನಿಗೂಢ ತತ್ತ್ವವೇನಿದೆಯೋ ಅದನ್ನು ಬೆದಕಿ ನೋಡಿ. ಹೀಗೆ ಬೆದಕಿದಾಗ ನಾನು ಹತ್ತು ವರ್ಷಗಳ ಪರ್ಯಂತ ಆರ್ಯ, ಬೌದ್ಧ, ಜೈನ ಮತ್ತು ಹಿಂದುಗಳ ಸಾಹಿತ್ಯವನ್ನು ಕುರಿತಾದ ಯಾವ ಸಾಂಸ್ಕೃತಿಕ ಅಧ್ಯಯನವನ್ನು ನಡೆಸಿದ್ದೇನೋ ಅದರ ಹಿಂದೆ ಅಡಗಿರುವ ಸತ್ಯ ನಿಮಗೆ ದೊರಕಬಹುದು.










Be the first to review “ವೈಶಾಲಿಯ ನಗರವಧು / Vyshaliya Nagaravadhu”