ಪ್ರಕಾಶನ : ಸಾಹಿತ್ಯ ನಂದನ
ಶ್ರೀಮತಿ ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಸಹಜವಾದ ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯಗೊಂಡು ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ. ಇವರು ನಿಧನರಾಗಿ ಕೆಲವು ವರ್ಷಗಳು ಕಳೆದಿದ್ದರೂ ಕನ್ನಡಿಗರನೇಕರ ಮನದಲ್ಲಿ ಅವರ ಕಾದಂಬರಿಗಳ ಛಾಪು ಉಳಿದುಕೊಂಡಿರುವುದು ಅಕ್ಷರಶಃ ಸತ್ಯ!











Be the first to review “ಆಲಾಪನಾ / Alapana”