ಪ್ರಕಾಶನ : ಹೇಮಂತ ಸಾಹಿತ್ಯ
ಈ ಕಾದಂಬರಿಗೆ ನಾನು ಉಪನಿಷತ್ತುಗಳು, ಗೀತೆ, ಧರ್ಮಸೂತ್ರಗಳಿಂದ ಧಾರಾಳವಾದ ನೆರವನ್ನು ಪಡೆದಿದ್ದೇನೆ. ಇದರಲ್ಲಿ ನಾನು ಸಂಕ್ಷೇಪಿಸಿ ಕೊಟ್ಟಿರುವ ‘ಕಠೋಪನಿಷತ್ತಿ’ನ ಓದು ಹೆಚ್ಚಿನ ವ್ಯಾಸಂಗಕ್ಕೆ ನನ್ನ ಪಾಠಕರನ್ನು ಪ್ರೇರೇಪಿಸಿದರೆ ನಾನು ಧನ್ಯನಾಗುತ್ತೇನೆ. ನನ್ನ ಶ್ರಮ ಸಾರ್ಥಕವಾಗುತ್ತದೆ.










Be the first to review “ಆಶೀರ್ವಾದ ಮತ್ತು ಅನುಗ್ರಹ / Ashirvada Mattu Anugraha”