ಪ್ರಕಾಶನ : ಹೇಮಂತ ಸಾಹಿತ್ಯ
ಕೋಮವಾದ, ಜಾತೀಯತೆ, ಭಾಷಾಂಧತೆ, ಗಡಿತಂಟೆಗಳು, ಅಧಿಕಾರದಾಹ, ಅಸಹನೆ, ಸ್ವಯಂ ಪ್ರದರ್ಶನ ನಾರ್ಶಿಸಸ್ತನ ಮೊದಲಾದ ನಮ್ಮ ನಡುವಣ ವ್ಯಕ್ತಿ ಕೇಂದ್ರಿತ ಮತ್ತು ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ಕಳಕಳಿಪೂರ್ಣ ಬರಹಗಳು ಇಲ್ಲಿವೆ. ಈ ಹಿನ್ನೆಲೆಯಲ್ಲಿ ನಮ್ಮ ದೃಷ್ಟಿಕೋನಗಳು ರೂಪಗೊಳ್ಳಬೇಕಾಗಿರುವ ಬಗೆ, ವ್ಯಕ್ತಿಯೊಬ್ಬ ತಪ್ಪು ಮಾಡಿದರೆ ಉಂಟಾಗಬೇಕಾದ ಪಾಪಪ್ರಜ್ಞೆ, ನಮ್ಮಲ್ಲಿರಬೇಕಾದ ಇನ್ನೊಬ್ಬರ ದುಃಖಕ್ಕೆ ಮಿಡಿಯುವ ಹೃದಯವಂತಿಕೆ ಇತ್ಯಾದಿ ವ್ಯಕ್ತಿತ್ವ ನಿರ್ಮಾಣದ ನೆಲೆಯ ಹಲವಾರು ಸಲಹೆ ಸೂಚನೆಗಳು ಇಲ್ಲಿ ಬರಹಗಳಲ್ಲಿವೆ.










Be the first to review “ಇಂದು – ನಾಳೆಗಳ ನಡುವೆ / Indu – Nalegala Naduve”