ಎಲ್ಲಾ ಅವನ ಹೆಸರಿನಲ್ಲೇ! / Yella Avana Hesarinalle

140.00

ಲೇ: ತ.ರಾ.ಸು. | Ta Ra Su

ನಾಲ್ಕನೇ ಮುದ್ರಣ : 2018

ಪುಟಗಳು : ಡೆಮಿ 1/8 200

 

 

ಪ್ರಕಾಶನ : ಹೇಮಂತ ಸಾಹಿತ್ಯ

ಧರ್ಮ ಹೇಗೆ ನಮಗೆ ಋಜುಜೀವನದ ನೀತಿಸೂತ್ರವಾಗಿಲ್ಲವೋ ಹಾಗೇ ದೇವರು, ಸತ್ಯ, ಸೌಂದರ್ಯ ಕಲ್ಯಾಣದ ಸಂಕೇತವಾಗಿಲ್ಲ. ಹಾಗಾಗಿ ಧರ್ಮ ಎನ್ನುವುದು ನಮ್ಮ ಹುಟ್ಟಿನೊಂದಿಗೆ ಬಂದ ಮತವಾಗಿ, ದೇವರು ಎಂದಾಗ ಒಂದು ಮತದವರು ಪೂಜಿಸುವ ವಿಶಿಷ್ಟ ವಿಗ್ರಹವಾಗಿಹೋಗಿದೆ. ಎಷ್ಟು ಮತವೋ ಅಷ್ಟು ದೇವರುಗಳಾಗಿವೆ.

ಭಾರತೀಯ ಆಧ್ಯಾತ್ಮಿಕ ಪರಂಪರೆ ಹಲವು ಮತ, ಹಲವು ದೇವರುಗಳನ್ನು ಒಪ್ಪುವುದಿಲ್ಲ. ಹತ್ತಾಗಿ ಕಾಣುವುದೆಲ್ಲವೂ ಒಂದೇ ಶಕ್ತಿ ಎಂಬುದು ನಮ್ಮ ಆರ್ಷೇಯ ಧರ್ಮ ಸಿದ್ಧಾಂತ.

Weight 0.100 kg
book-author

Customer Reviews

There are no reviews yet.

Be the first to review “ಎಲ್ಲಾ ಅವನ ಹೆಸರಿನಲ್ಲೇ! / Yella Avana Hesarinalle”

Your email address will not be published. Required fields are marked *