ಒಲವಿನ ಪೂಜೆ / Olavina Pooje

100.00

ಲೇ: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2013

ಪುಟಗಳು : ಡೆಮಿ 1/8, 168

 

 

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

‘ಒಲವಿನ ಪೂಜೆ’ ಕಾದಂಬರಿಯಲ್ಲಿ ರಮ್ಯವಾದ ಪ್ರೇಮ ಕಥೆಯ ಜೊತೆ ಪ್ರೇಮದ ತಾತ್ವಿಕ ಅರ್ಥಗಳನ್ನು ವಿಶ್ಲೇಷಿಸಿ ಪರಿಚಯ ಮಾಡಿಕೊಡಲಾಗಿದೆ.

ಪ್ರೇಮ ಎಂದರೇನು? ಮನಸ್ಸಿನ ಮಧುರವಾದ ಭಾವನೆಗಳು ಇನ್ನೊಬ್ಬರಿಗೆ ಹಿತ ಬಯಸುವ ಆಂತರ್ಯ. ಇದು ವೈಯಕ್ತಿಕವಾಗಿ ಸ್ವಾರ್ಥದಿಂದ ಕೂಡಿದಾಗ ಸಾಂಸಾರಿಕ ಜೀವನದಲ್ಲಿ ಹೇಗೆ ಅಲ್ಲೋಲಕಲ್ಲೋಲ ವಾಗುತ್ತದೆ ಎನ್ನುವುದೇ ಕಥಾ ಹಂದರ. ಒಲವಿನ ಪೂಜೆಯಿಂದ ತನ್ನ ಸಂಸಾರವನ್ನು ನಂದನವನ ಮಾಡಿದ ಗೃಹಿಣಿಯ ಕಥೆ.

Customer Reviews

There are no reviews yet.

Be the first to review “ಒಲವಿನ ಪೂಜೆ / Olavina Pooje”

Your email address will not be published. Required fields are marked *