ಕಿಚ್ಚು / Kichhu

90.00

ಲೇ: ಉಷಾ ನವರತ್ನರಾಮ್ | Usha Navaratnaram

ಎರಡನೇ ಮುದ್ರಣ : 2011

ಪುಟಗಳು : ಡೆಮಿ 1/8, 176

 

 

ಪ್ರಕಾಶನ : ಹೇಮಂತ ಸಾಹಿತ್ಯ

ಬಹುಕಾಲ ನೆನಪಿನಲ್ಲಿ ಉಳಿದುಬಿಡುವ, ಪದೇ ಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣ ವೈವಿಧ್ಯತೆ, ಕಥೆ-ಕವನ; ಪಾತ್ರಚಿತ್ರಣ-ಓರಣ; ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯಚಿಂತನ-ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ ಆಸ್ವಾದಿಸಿದಾಗ ಆಗುವ, ಹರುಷ- ಶ್ರೀಮತಿ ಉಷಾನವರತ್ನರಾವ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು.

Customer Reviews

There are no reviews yet.

Be the first to review “ಕಿಚ್ಚು / Kichhu”

Your email address will not be published. Required fields are marked *