ಶರತ್ಚಂದ್ರ ಚಟ್ಟೋಪಾಧ್ಯಾಯ ಸ್ವಾತಂತ್ರ್ಯಪೂರ್ವದ ಪ್ರಸಿದ್ಧ ಬಂಗಾಳಿ ಕಾದಂಬರಿಕಾರರು. ವಿಶ್ವಕವಿ ರವೀಂದ್ರನಾಥ ಠಾಕೂರರ ಸಮಕಾಲೀನ ವ್ಯಕ್ತಿ. ಶರತ್ಚಂದ್ರರು ರಚಿಸಿದ ಕಾದಂಬರಿಗಳು ನಿಂತ ನೀರಾಗಿದ್ದ ಬಂಗಾಳಿ ಸಾಹಿತ್ಯಕ್ಕೆ ಹೊಸ ಹಾದಿಯನ್ನು ನಿರ್ಮಿಸಿಕೊಟ್ಟಿದ್ದವು. ಇವರು ಮೊಟ್ಟ ಮೊದಲ ಬಾರಿಗೆ ಸಮಾಜದ ಓರೆಕೋರೆ ರೀತೀನೀತಿಗಳನ್ನು ತಮ್ಮ ಸಾಹಿತ್ಯದಲ್ಲಿ ಒಡಮೂಡಿಸಿದರು.

ಗೃಹ ದಹನ / Gruha Dahana
By (author)ಅರ್ಚನಾ ಭಾರದ್ವಾಜ್ | Archana Bhardwaj
ಲೇ: ಬಂಗಾಳಿ ಮೂಲ : ಶರತ್ಚಂದ್ರ
ಕನ್ನಡಕ್ಕೆ : ಅರ್ಚನಾ ಭಾರದ್ವಾಜ್ | Archana Bhardwaj
Related products
-
-
ಕನ್ಯಾ ಕುಮಾರಿಯರಿಗೆ / Kanya kumariyarige
₹100.00ಲೇ.: ಎಂ. ಕೆ. ಇಂದಿರಾ | MK Indira
ನಾಲ್ಕನೇ ಮುದ್ರಣ : 2020
ಪುಟಗಳು : ಕ್ರೌನ್ 1/8, 152
-
ಗಯ್ಯಾಳಿ ಗರತಿ / Gayyali Garathi
₹80.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : 2013
ಪುಟಗಳು : ಡೆಮಿ 1/8 152
-
ಮಂದಾರ ಮಂದಾಕಿನಿ / Mandara Mandakini
₹110.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : 2011
ಪುಟಗಳು : ಡೆಮಿ 1/8 208
-
ಭಾಗೀರಥಿ / Bhageerathi
₹80.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ನಾಲ್ಕನೇ ಮುದ್ರಣ : ಸುವರ್ಣ ಕರ್ನಾಟಕ ವರ್ಷ 2006
ಪುಟಗಳು : ಡೆಮಿ 1/8 176
-
-
ತಿರುಗು ಬಾಣ / Tirugu Bana
₹150.00ಲೇ: ತ.ರಾ.ಸು. | Ta Ra Su
ಹನ್ನೆರಡನೇ ಮುದ್ರಣ : 2020
ಪುಟಗಳು : ಡೆಮಿ 1/8 192
-
ಶಾಂತಿ ಸುಧಾ / Shanti Sudha
₹190.00ಲೇ: ಕೃಷ್ಣಮೂರ್ತಿ ಪುರಾಣಿಕ | Krishnamurthy Puranika
ಎರಡನೇ ಮುದ್ರಣ : 2016
ಪುಟಗಳು : ಡೆಮಿ 1/8 262









Be the first to review “ಗೃಹ ದಹನ / Gruha Dahana”