ಪ್ರಕಾಶನ : ಸಾಹಿತ್ಯ ನಂದನ
ದಾಂಪತ್ಯದಲ್ಲಿ ಹೆಣ್ಣು ಗಂಡುಗಳ ಸಾಮರಸ್ಯವಿದ್ದರೆ ಅದು ಹೂವಿನ ಹಾಸಿಗೆ. ಹೆಣ್ಣು ಕ್ಷಮೆಯ ರೂಪವೆಂದೇ ಹೇಳುವ ನಮ್ಮ ಸಂಸ್ಕೃತಿಯಲ್ಲಿ ಪುರುಷನ ಪಾತ್ರ ಸ್ವಲ್ಪಮಟ್ಟಿಗೆ ಸೊರಗುತ್ತದೆಂದು ಹೇಳಬಹುದು. ಪುರುಷನೂ ವಿಶಾಲ ದೃಷ್ಟಿಯಿಂದ ಎಷ್ಟೋ ವಿಚಾರಗಳಲ್ಲಿ ಕ್ಷಮಾಶೀಲನಾಗಿರುವ ನಿದರ್ಶನಗಳು ಅಲ್ಲಲ್ಲಿ ಇವೆ. ಈ ಒಂದು ನಿಟ್ಟಿನಲ್ಲಿ ಕಾದಂಬರಿಯನ್ನು ನಾನು ಚಿತ್ರಿಸಲು ಪ್ರಯತ್ನಿಸಿರುವುದು ಒಂದು ನೈಜವಾದ ಘಟನೆಯ ಸುತ್ತ ಆವರಿಸಿದ್ದು ಅನೇಕ ದಿಟ್ಟ ನಿಲುವುಗಳೆಂದೇ ಹೇಳಬೇಕು. ನಾನು ವೈದ್ಯಕೀಯ ವ್ಯಾಸಂಗದ ಸಮಯದಲ್ಲಿ ಅದರಲ್ಲೂ ಹೌಸ್ ಸರ್ಜೆನ್ಸಿಯ ಸಮಯದಲ್ಲಿ ನಡೆದ ಕೆಲವು ಪ್ರಕರಣಗಳ ಕಲ್ಪನೆಯ ಬೆನ್ನೇರಿ ಈ ಕಾದಂಬರಿಯನ್ನು ಚಿತ್ರಿಸಿದ್ದೇನೆ.











Be the first to review “ಜೀವನ ಸಂದ್ಯಾ / Jeevana Sandya”