ಪ್ರಕಾಶನ : ಹೇಮಂತ ಸಾಹಿತ್ಯ
ನಮ್ಮ ಪುರಾಣಗಳಲ್ಲೂ ವೇದಗಳಲ್ಲೂ ಎಷ್ಟೋ ಅಮೂಲ್ಯವಾದ ಆಚಾರಗಳು ವಿಚಾರಗಳೂ ನಂಬಿಕೆಗಳ ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದಂತಹವುಗಳನ್ನೂ ಅಳವಡಿಸಿಕೊಂಡಿದ್ದಾರೆ. ಇವೆಲ್ಲವುಗಳನ್ನೂ ತಿಳಿದುಕೊಳ್ಳುವುದರ ಮೂಲಕ, ಆಚರಿಸುವುದರ ಮೂಲಕ, ಆರೋಗ್ಯವೂ ಜ್ಞಾನವೂ ಮತ್ತು ಪುಣ್ಯವೂ ಲಭಿಸುತ್ತವೆ.
ಈ ಗ್ರಂಥಕ್ಕಾಗಿ ರಾಮಾಯಣಾದಿ ಭಾರತ, ಭಾಗವತ, ಚರಕ ಸಂಹಿತೆ, ಪತಿವ್ರತೆಯರ ಕತೆಗಳು, ಪುರಾಣಗಳು, ಮನುಸ್ಮೃತಿ, ಪತ್ರಿಕೆಗಳೂ, ಚಣಕ್ಯ, ಭರ್ತೃಹರಿ, ವಿದುರಂತಹವರ ನೀತಿಶಾಸ್ತ್ರಗಳು, ಶೌನಕಾದಿ ಮುನಿಗಳ ಕಥೆಗಳು, ಇವುಗಳೆಲ್ಲದರಿಂದ ವಿಷಯಗಳನ್ನು ಸಂಗ್ರಹಿಸಿದ್ದೇನೆ.







Be the first to review “ತಾಳಪತ್ರ ಗ್ರಂಥ / Talapatra Grantha”