ದುಂಬಿ ಮುಟ್ಟದ ಹೂವು / Dumbi Muttada Huvu

105.00

ಲೇ.: ಹೆಚ್. ಜಿ. ರಾಧಾದೇವಿ | HG Radhadevi

ನಾಲ್ಕನೇ ಮುದ್ರಣ : 2000

ಪುಟಗಳು : ಕ್ರೌನ್ 1/8, 176

 

ಪ್ರಕಾಶನ : ಶ್ರೀಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಮನಸಾರ ಬಂದ ಪ್ರಿಯತಮನ ಪಾಲಿಗೆ ಜೀವಮಾನದುದ್ದ ಅಪರಿಚಿತಳಾಗೆ ಉಳಿಯಬೇಕಾದ ದುರ್ದೈವಿ ಯುವತಿಯೊಬ್ಬಳ ಕಥಾನಕ ಇದು. ನಮ್ಮ ಸಾಮಾಜಿಕ ಜೀವನದಲ್ಲಿ ಮಧ್ಯಮ ವರ್ಗದವರು ವರದಕ್ಷಿಣೆ ಹಾವಳಿಗೆ ಸಿಕ್ಕಿ ಹತಾಶರಾಗುವ ಕೆಲವು ಸನ್ನಿವೇಶಗಳು ಕಾದಂಬರಿಯಲ್ಲಿ ಹಾಸುಹೊಕ್ಕಾಗಿವೆ.

Customer Reviews

There are no reviews yet.

Be the first to review “ದುಂಬಿ ಮುಟ್ಟದ ಹೂವು / Dumbi Muttada Huvu”

Your email address will not be published. Required fields are marked *