ಪ್ರಕಾಶನ : ಹೇಮಂತ ಸಾಹಿತ್ಯ
ಮದಕರಿನಾಯಕನ ದುರಂತ-ಒಂದು ನಾಡಿನ ದುರಂತ; ಆ ಕಥೆಯನ್ನೇ ಹೇಳುವ ಈ ‘ದುರ್ಗಾಸ್ತಮಾನ’ ಆ ಕಾಲದ ಮೌಲ್ಯಗಳ ಅಸ್ತಮಾನವನ್ನೂ ಪರ್ಯಾಯವಾಗಿ ಧ್ವನಿಸುತ್ತದೆ.
ಎಂದೋ ಶತ ಶತಮಾನಗಳ ಹಿಂದೆ ನಡೆದು ಹೋಗಿರಬಹುದಾದ ಇತಿಹಾಸವನ್ನು ತಮ್ಮ ಪ್ರತಿಭೆಯ ಪರಶುಮಣಿಸ್ಪರ್ಶದಿಂದ ಸುವರ್ಣಾಧ್ಯಾಯವನ್ನಾಗಿಸಿ ಕಣ್ಣಿಗೆ ಕಟ್ಟುವಂತೆ ಪುನರ್ಸೃಷ್ಟಿಸಬಲ್ಲ ಕಲ್ಪನಾಶಕ್ತಿ, ಕಲಾಕೌಶಲ ಇರುವುದು ತ.ರಾ.ಸು. ಒಬ್ಬರಿಗೇ.











Be the first to review “ದುರ್ಗಾಸ್ತಮಾನ / Durgasthamana”