ಪ್ರಕಾಶನ : ಇಂದಿರಾ ಪ್ರಕಾಶನ
ಮಹೇಂದ್ರ ಈಗ ಭವನಿ ಎಸ್ಟೇಟಿನ ಯಜಮಾನ. ಸುನಂದ ತನ್ನ ಗಂಡನೊಂದಿಗೆ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾಳೆ. ಆಸ್ತಿಯ ಆಸೆಯಿಂದ ತನ್ನ ತಂದೆಯೇ ಗಂಡನನ್ನು ಸಾಯಿಸಲು ಪ್ರಯತ್ನಿಸಿದ್ದ ಸತ್ಯ ತಿಳಿದಾಗ ಗಡಗಡನೆ ನಡುಗಿದ್ದಳು. ಗಂಡನನ್ನು ತಬ್ಬಿಕೊಂಡು ಅತ್ತಿದ್ದಳು. ಮಹೇಂದ್ರ ಸಂತೈಸಿದ್ದನು. ಭವಾನಿ ಎಸ್ಟೇಟ್ ಅತ್ಯಂತ ದೊಡ್ಡ ಕಾಫಿ ತೋಟ. ಈಗಂತೂ ಎಲ್ಲಿ ನೋಡಿದರೂ ಹಸಿರು ಎಲೆಗಳ ನಡುವೆ ಅರಳಿ ನಿಂತಿರುವ ಬಿಳಿಯ ಕಾಫಿಯ ಹೂಗಳು.











Be the first to review “ನಂಜಿನ ನೆರಳು / Nanjina Neralu”