ಪ್ರಕಾಶನ : ಇಂದಿರಾ ಪ್ರಕಾಶನ
‘ನಾಳೆಗಳು ಬರಲಿ’ ಹಾಗೂ ‘ಮಂಥನ’ ಎರಡೂ ಒಂದಕ್ಕೊಂದು ವಿಭಿನ್ನವಾದ ಕಥಾವಸ್ತುಗಳು.
ಬಂಜೆತನವೆಂಬುದು ಈಗ ದೊಡ್ಡ ಸಮಸ್ಯೆಯೇನೂ ಅಲ್ಲ. ಬಾಡಿಗೆ ಗರ್ಭದ ಫಲದಿಂದ ಮಗುವನ್ನು ಪಡೆಯುವ ದಂಪತಿಗಳು ಅನೇಕರಿದ್ದಾರೆ. ಆದರೆ ಅಂಥದ್ದೊಂದು ಗರ್ಭಧರಿಸಿದ ಹೆಣ್ಣಿನ ಪರಿಸ್ಥಿತಿ, ಅವಳ ಮನಸ್ಸಿನ ತುಮುಲ ಹೇಗಿರಬಹುದು? ಇಂದಿನ ಐ.ಟಿ. ಯುಗದಲ್ಲಿ ಹೆಣ್ಣು ಮಕ್ಕಳು ಎದುರಿಸುವ ಸಮಸ್ಯೆಯನ್ನು ಪ್ರತಿಬಿಂಬಿಸುವ ಕಾದಂಬರಿ ‘ನಾಳೆಗಳು ಬರಲಿ’.










Be the first to review “ನಾಳೆಗಳು ಬರಲಿ / Nalegalu Barali”