ಪ್ರಕಾಶನ : ಹೇಮಂತ ಸಾಹಿತ್ಯ
‘ಪಂಕಜ’ ಕಾದಂಬರಿಯಲ್ಲಿ ಪರ್ಯಾಯವಾಗಿ ಧರ್ಮಸ್ಥಳದ ಇತಿಹಾಸ ಪ್ರಸ್ತಾಪಿಸಲ್ಪಟ್ಟಿದೆ. ಧರ್ಮಸ್ಥಳ ಜಾಗೃತ ಕ್ಷೇತ್ರ. ದೀನ, ದಲಿತ, ದುಃಖಿಗಳಿಗೆ ಶ್ರೀಕ್ಷೇತ್ರ ಶಾಂತಿ, ಕಾಂತಿಯನ್ನು ಕರುಣಿಸುತ್ತಿದೆ. ಕೈವಲ್ಯ ಪಡೆದ ಶ್ರೀ ಮಂಜಯ್ಯ ಹೆಗಡೆಯವರು ಶ್ರೀ ಕ್ಷೇತ್ರವನ್ನು ಧರ್ಮಸಾಹಿತ್ಯ, ಲಲಿತ ಕಲೆಗಳು, ಜೀವನ ಕಲೆಯ ತೌರೂರೆನಿಸಿದರು. ಶ್ರೀ ಕ್ಷೇತ್ರದ ಹೆಸರನ್ನು ದುರುಪಯೋಗಪಡಿಸಿಕೊಂಡು ಅಜ್ಞರನ್ನು ಸುಲಿದು ಶೋಷಿಸುತ್ತಿರುವ ಲೋಕಾಭಿರಾಮನಂಥ ಗೋಮುಖ ವ್ಯಾಘ್ರಗಳ ಬಗ್ಗೆ ಕ್ಷೇತ್ರಾಧಿಕಾರಿಗಳನ್ನು ಭಕ್ತಿ ಜನರನ್ನೂ ಎಚ್ಚರಿಸಲು ಪಂಕಜ ಉದ್ದೇಶಿಸಿದೆ.











Be the first to review “ಪಂಕಜ, ಹೇಗಾದರೂ ಬದುಕೋಣ ಮತ್ತು ಪರಿವರ್ತನೆ / Pankaja, Hegadaru Badukona Mattu Parivarthane”