ಪ್ರಕಾಶನ : ಹೇಮಂತ ಸಾಹಿತ್ಯ
ಸ್ತ್ರೀ ವಿದ್ಯಾಭ್ಯಾಸ, ಸ್ತ್ರೀ ಸ್ವಾತಂತ್ರ್ಯ ಸ್ತ್ರೀ ಪುರುಷ ಸಂಬಂಧ – ಈ ಪ್ರಶ್ನೆಗಳ ಕಡೆಗೆ ಓದುಗರ ಲಕ್ಷ್ಯ ವೆಳೆಯುವುದೇ ‘ಪಂಜರದ ಗಿಣಿ’ಯ ಉದ್ದೇಶ. ವ್ಯಷ್ಟಿ ಸಮಷ್ಟಗಳ ಮಧ್ಯೆ ನಡೆಯುತ್ತಿರುವ ಹೋರಾಟದಲ್ಲಿ ಸ್ತ್ರೀ ಪುರುಷರು ತಳೆಯಬೇಕಾದ ಧೋರಣೆ ಏನು ಎಂದು ‘ಪಂಜರದ ಗಿಣಿ’ ಕೇಳುತ್ತದೆ. ಇದು ಸಿದ್ಧಾಂತ ಗ್ರಂಥವಲ್ಲ; ಒಂದು ರಾದ್ಧಾಂತದ ಚಿತ್ರ ಮಾತ್ರ.











Be the first to review “ಪಂಜರದ ಗಿಣಿ / Panjarada Gini”