ಬಾಳಿನ ಭಾಗ್ಯ ನಿಧಿ / Balina Bagya Nidhi

90.00

ಲೇ.: ಹೆಚ್. ಜಿ. ರಾಧಾದೇವಿ | HG Radhadevi

ದ್ವಿತೀಯ ಮುದ್ರಣ : 2012

ಪುಟಗಳು : ಡೆಮಿ 1/8, 176

ಪ್ರಕಾಶನ : ಶ್ರೀ ಲಕ್ಷ್ಮಿವೆಂಕಟೇಶ್ವರ ಪ್ರಕಾಶನ

ಈ ಕಾದಂಬರಿ ನಾಯಕಿ ಸರಳ ತನ್ನ ಬದುಕಿನ ನೌಕೆ ನಡುನೀರಿನಲ್ಲಿ ನಿಂತಾಗ ದಿಕ್ಕುಗೆಟ್ಟು ಹತಾಶಳಾದಳು.  ಆಗ ಅವಳಿಗೆ ತನ್ನ ಬದುಕು ಮುನ್ನಡೆಯಲು ಚುಕ್ಕಾಣಿ ಸಿಕ್ಕಿದ್ದು ಹೇಗೆ? ಅವಳ ಬದುಕಿಗೆ ಭಾಗ್ಯ ನಿಧಿಯಾಗಿ ಬಂದವರು ಯಾರು? ಮೊದಲಾದುವಕ್ಕೆ ಆಕರ್ಷಕ ಹಾಗೂ ಸರಳ ಶೈಲಿಯ ಕಾದಂಬರಿ ಓದಿ….

Customer Reviews

There are no reviews yet.

Be the first to review “ಬಾಳಿನ ಭಾಗ್ಯ ನಿಧಿ / Balina Bagya Nidhi”

Your email address will not be published. Required fields are marked *